Phone : +91 9480 757 516 Email : info@mrutyunjayeshwaratemple.com
Welcome to Mrutyunjayeshwara Temple
ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನವು ಪುತ್ತೂರು ತಾಲೂಕು ಕೇಂದ್ರದಿಂದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ರಾಜ್ಯ ರಸ್ತೆಯಲ್ಲಿ 7 ಕಿ.ಮೀ. ದೂರದ ’ನರಿಮೊಗರು’ ಎಂಬ ಸ್ಥಳದಲ್ಲಿ ವಿಶಾಲವಾದ ಎತ್ತರ ಪ್ರದೇಶದಲ್ಲಿ ತೆಂಗು-ಕಂಗು ಹಾಗೂ ಹಸಿರ ಬನರಾಶಿಗಳ ನಡುವೆ ಕಂಗೊಳಿಸುತ್ತಿದೆ. ಪುರಾಣದ ಮಹಿಮೆಯನ್ನು ಹೊಂದಿರುವ ಈ ಕ್ಷೇತ್ರವು ಸುಮಾರು 950 ವರ್ಷಗಳಿಗೂ ಮಿಕ್ಕಿ ಪುರಾತನವಾಗಿದೆ.