Govt. of Karnataka - HR & CE Department
ಕರ್ನಾಟಕ ಸರಕಾರ - ಧಾರ್ಮಿಕ ಧತ್ತಿ ಇಲಾಖೆ
Phone : +91 9480 757 516      Email : info@mrutyunjayeshwaratemple.com

How to Reach

ಪುತ್ತೂರು ನಗರದಿಂದ ದೇವಸ್ಥಾನಕ್ಕೆ ದೂರ:

ಶ್ರೀ ಮೃತ್ಯುಂಜಯೇಶ್ವರ ದೈವಸ್ಥಾನವು ಪುತ್ತೂರು ಪೇಟೆಯ ಹೃದಯ ಭಾಗದಿಂದ 7 ಕಿ.ಮೀ ದೂರದಲ್ಲಿದೆ. ಕಾಣಿಯೂರು ಸುಬ್ರಮಣ್ಯ ಹೆದ್ದಾರಿಯಲ್ಲಿ ಬಂದರೆ ನರಿಮೊಗರು ಎಂಬಲ್ಲಿ ರಸ್ತೆಯಿಂದ 200 ಮಿ. ದೂರದಲ್ಲಿ ಶ್ರೀ ಕ್ಷೇತ್ರ ಇದೆ. ಪುತ್ತೂರು ಪೇಟೆಯಿಂದ ಶ್ರೀ ಕ್ಷೇತ್ರಕ್ಕೆ ಅಟೋ ರಿಕ್ಷಾಗಳ ವ್ಯವಸ್ಥೆ ಕೂಡ ಇದೆ.

 

ಹತ್ತಿರದ ಬಸ್ ನಿಲ್ದಾಣ:

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣವು ಹತ್ತಿರದ ಬಸ್ ನಿಲ್ದಾಣವಾಗಿದ್ದು ಶ್ರೀ ಕ್ಷೇತ್ರದಿಂದ 7 ಕಿ.ಮೀ ದೂರದಲ್ಲಿದೆ.

 

ಹತ್ತಿರದ ರೈಲು ನಿಲ್ದಾಣ:

ಕಬಕ ಪುತ್ತೂರು ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದ್ದು,  ಶ್ರೀ ಕ್ಷೇತ್ರದಿಂದ ಸುಮಾರು 8.00 ಕಿ.ಮೀ ದೂರದಲ್ಲಿದೆ.

 

ಹತ್ತಿರದ ವಿಮಾನ ನಿಲ್ದಾಣ:

ಮಂಗಳೂರು (ಬಜ್ಪೆ) ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅದು ಸುಮಾರು 75 ಕಿ.ಮೀ ದೂರದಲ್ಲಿರುವುದು. 

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದೇವಸ್ಥಾನದಿಂದ ಸುಮಾರು 367 ಕಿ.ಮೀ ದೂರದಲ್ಲಿರುವುದು.