Govt. of Karnataka - HR & CE Department
ಕರ್ನಾಟಕ ಸರಕಾರ - ಧಾರ್ಮಿಕ ಧತ್ತಿ ಇಲಾಖೆ
Phone : +91 9480 757 516      Email : info@mrutyunjayeshwaratemple.com

ಜಯ ಮೃತ್ಯುಂಜಯ

 

ದೇವಗೆ ಪೊಡ ಮಡುವೆ

ಮೃತ್ಯುಂಜಯೇಶಗೆ ನಾ ಮಣಿವೆ

 

ಜಯ ಜಯ ಜಯ ಜಯ

ಜಯ ಜಯ ಜಯ ಜಯ

ಜಯ ಮೃತ್ಯುಂಜಯಗೆ

 

ಲೋಕೋದ್ಧಾರಗೆ ಶರಣವೆಂಬೆ

ಭಕ್ತರ ಪೊರೆಯೋ ಎಂದೆಂಬೆ ||ಜಯ||

 

ದುಃಖವ ನೀಗುತಿರು

ಮನಕೆ ನೆಮ್ಮದಿ ನೀಡುತಿರು   ||ಜಯ||

 

ಸುಗುಣವ ಕೊಡು ಇಂದು

ಮನುಜಗೆ ಸಮರಸವಿರಲೆಂದು ||ಜಯ||

 

ಐಕ್ಯತೆ ನಮಗಿರಲಿ

ಎಂದಿಗು ಸೌಖ್ಯದ ಬದುಕಿರಲಿ ||ಜಯ||

 

ಧರ್ಮವು ಹೊಳೆದಿರಲಿ

ನಿತ್ಯವು ಕರ್ಮವು ನೆನಪಿರಲಿ   ||ಜಯ||