Phone : +91 9480 757 516 Email : info@mrutyunjayeshwaratemple.com
ಶರಣು ಮೃತ್ಯುಂಜಯೇಶ್ವರ
ಶರಣು ಶರಣು ಹೇ ಮೃತ್ಯುಂಜಯೇಶ್ವರ
ಭಕ್ತರ ರಕ್ಷಕ ಮೃತ್ಯುಂಜಯ
ದು:ಖವ ನೀಗೋ ಹೇ ಭಗವಂತ
ದುರಿತವ ಹರಿಸೋ ಪರಶಿವನೆ
ಶಿಷ್ಟರ ರಕ್ಷಕ ದುಷ್ಟರ ಶಿಕ್ಷಕ
ಇಷ್ಟವ ನೀಡೋ ಹೇ ದೇವ
ದೇವ ದೇವ ಹೇ ದೇವ ದೇವ ಹೇ
ದೇವ ದೇವ ಹೇ ಮಹದೇವ
ಭಾವವು ತುಂಬಿ ಭಜಿಸುವೆವು
ಭವ ಸಾಗರ ದಾಟಿಸು ಮುದದಿಂದ
ಜಯತು ಜಯತು ಹೇ ಜಯತು ಜಯತು ಹೇ
ಜಯತು ಜಯತ ಹೇ ಮೃತ್ಯುಂಜಯ
ಜಯ ಜಯ ಜಯ ಜಯ
ಜಯ ಜಯ ಜಯ ಜಯ
ಜಯ ಜಯ ಜಯ ಜಯ ಮೃತ್ಯುಂಜಯ