Phone : +91 9480 757 516 Email : info@mrutyunjayeshwaratemple.com
Seva
ಸೇವೆಗಳ ವಿವರಗಳು |
|
ಮೃತ್ಯುಂಜಯ ಹೋಮ (ಹೂವು ಹಣ್ಣು ಹೊರತು ಪಡಿಸಿ) | ರೂ. 8,500 |
ಶಾಶ್ವತ ಪೂಜೆ (ಭಕ್ತರು ಇಚ್ಚಿಸುವ ದಿನ) | ರೂ. 1,005 |
ಒಂದು ದಿನದ ನಿತ್ಯ ಪೂಜೆ | ರೂ. 301 |
ಸರ್ವ ಸೇವೆ | ರೂ. 250 |
ಮಹಾಪೂಜೆ | ರೂ. 250 |
ಗಣಹೋಮ (ಪ್ರತೀ ತಿಂಗಳ ಸಂಕ್ರಮಣದಂದು) | ರೂ. 50 |
ಧನುಪೂಜೆ (ಧನುರ್ಮಾಸ) |
ರೂ. 50 |
ಕಾರ್ತಿಕ ಪೂಜೆ (ಕಾರ್ತಿಕ ಮಾಸ) | ರೂ. 50 |
ನಾಗತಂಬಿಲ (ನಾಗರಪಂಚಮಿ) | ರೂ. 50 |
ಹೂವಿನ ಪೂಜೆ (ಲಲಿತ ಪಂಚಮಿ) | ರೂ. 50 |
ರುದ್ರಾಭಿಷೇಕ | ರೂ. 30 |
ಬಿಲ್ವಾರ್ಚನೆ (ಶಿವರಾತ್ರಿ ಪ್ರಯುಕ್ತ) | ರೂ. 30 |
ಕುಂಕುಮಾರ್ಚನೆ | ರೂ. 25 |
ಪಂಚಕಜ್ಜಾಯ | ರೂ. 15 |
ಕರ್ಪೂರಾರತಿ | ರೂ. 5 |
ಮಂಗಳಾರತಿ | ರೂ. 5 |
ನಿತ್ಯ ಪೂಜಾ:
ಬೆಳಿಗ್ಗೆ | 8.00 AM – 12.00 PM |
ಸಾಯಂಕಾಲ | 6.00 PM – 8.00 PM |
ಮಹಾಪೂಜೆ: | |
ಬೆಳಿಗ್ಗೆ | 11.00 AM |
ಸಾಯಂಕಾಲ | 7.00 PM |
ಶ್ರೀ ದೇವಳದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮಗಳು
2015 ಎಪ್ರಿಲ್ 1 ರಿಂದ 2016 ಮಾರ್ಚ್ 31ರವರೆಗೆ
ದಿನಾಂಕ
|
ಸಮಯ
|
ಕಾರ್ಯಕ್ರಮಗಳ ವಿವರ
|
15-04-2015, ಬುಧವಾರ | ಬೆಳಿಗ್ಗೆ 7-00 ಕ್ಕೆ | ಸೌರಯುಗಾದಿ – ವಿಷುಕಣಿ ಪೂಜೆ |
25-05-2015, ಸೋಮವಾರ | ಸಂಜೆ ಗಂಟೆ 6-00ರಿಂದ | ಪತ್ತನಾಜೆಯ ಪ್ರಯುಕ್ತ ದೈವಕ್ಕೆ ತಂಬಿಲ ಸೇವೆ |
17-07-2015, ಶುಕ್ರವಾರ | ಸಂಜೆ ಗಂಟೆ 7-30ಕ್ಕೆ | ಕರ್ಕಾಟಕ ಮಾಸದ ದುರ್ಗಾನಮಸ್ಕಾರ ಪೂಜೆ |
19-08-2015, ಬುಧವಾರ | ಬೆಳಿಗ್ಗೆ ಗಂಟೆ 9-00ರಿಂದ | ನಾಗರಪಂಚಮಿಯ ಪ್ರಯುಕ್ತ ನಾಗತಂಬಿಲ ಮತ್ತು ನಾಗಾರಾಧನೆ |
17-09-2015, ಗುರುವಾರ | ಬೆಳಿಗ್ಗೆ ಗಂಟೆ 8-00ರಿಂದ | ಗಣೇಶ ಚತುರ್ಥಿಯ ಪ್ರಯುಕ್ತ ಗಣಹೋಮ |
18-10-2015, ಆದಿತ್ಯವಾರ | ಸಂಜೆ ಗಂಟೆ 7-30ಕ್ಕೆ | ನವರಾತ್ರಿ ಲಲಿತ ಪಂಚಮಿಯ ಪ್ರಯುಕ್ತ ಹೂವಿನ ಪೂಜೆ |
23-11-2015, 30-11-2015 07-12-2015, 14-12-2015 | ಸಂಜೆ ಗಂಟೆ 7-30ಕ್ಕೆ | ಪ್ರತೀ ಸೋಮವಾರ ಕಾರ್ತಿಕ ಪೂಜೆ |
17-12-2015 ರಿಂದ 14-01-2016 ರವರೆಗೆ | ಪ್ರತೀ ದಿನ ಪ್ರಾತ: ಕಾಲ ಗಂಟೆ 5-30ಕ್ಕೆ | ಧನುಪೂಜೆ ಪ್ರಾರಂಭ |
14-01-2016, ಗುರುವಾರ | ಮಕರ ಸಂಕ್ರಮಣ, ದ್ವಾದಶ ನಾಳೀಕೇರ ಗಣಹೋಮ, ಬಲಿವಾಡು ಕೂಟ, ಸಾರ್ವಜನಿಕ ಅನ್ನಸಂತರ್ಪಣೆ | |
07-03-2016, ಸೋಮವಾರ | ಸಂಜೆ ಗಂಟೆ 6-00ರಿಂದ ರಾತ್ರಿ ಗಂಟೆ 12-00ರವರೆಗೆ | ಮಹಾಶಿವರಾತ್ರಿ ಆಚರಣೆ |
15-03-2016, ಮಂಗಳವಾರ | ಮಹಾ ಮೃತ್ಯುಂಜಯಹೋಮ | |
16-03-2016, ಬುಧವಾರ | ವರ್ಷಾವಧಿ ಜಾತ್ರೆ |
ಪ್ರತೀ ತಿಂಗಳ ಸಂಕ್ರಮಣದಂದು ಗಣಹೋಮ ನಡೆಯಲಿರುವುದು.