Govt. of Karnataka - HR & CE Department
ಕರ್ನಾಟಕ ಸರಕಾರ - ಧಾರ್ಮಿಕ ಧತ್ತಿ ಇಲಾಖೆ
Phone : +91 9480 757 516      Email : info@mrutyunjayeshwaratemple.com

Seva

ಸೇವೆಗಳ ವಿವರಗಳು

ಮೃತ್ಯುಂಜಯ ಹೋಮ (ಹೂವು ಹಣ್ಣು ಹೊರತು ಪಡಿಸಿ) ರೂ. 8,500
ಶಾಶ್ವತ ಪೂಜೆ (ಭಕ್ತರು ಇಚ್ಚಿಸುವ ದಿನ) ರೂ. 1,005
ಒಂದು ದಿನದ ನಿತ್ಯ ಪೂಜೆ ರೂ. 301
ಸರ್ವ ಸೇವೆ ರೂ. 250
ಮಹಾಪೂಜೆ ರೂ. 250
ಗಣಹೋಮ (ಪ್ರತೀ ತಿಂಗಳ ಸಂಕ್ರಮಣದಂದು) ರೂ. 50
ಧನುಪೂಜೆ (ಧನುರ್ಮಾಸ)
ರೂ. 50
ಕಾರ್ತಿಕ ಪೂಜೆ (ಕಾರ್ತಿಕ ಮಾಸ) ರೂ. 50
ನಾಗತಂಬಿಲ (ನಾಗರಪಂಚಮಿ) ರೂ. 50
ಹೂವಿನ ಪೂಜೆ (ಲಲಿತ ಪಂಚಮಿ) ರೂ. 50
ರುದ್ರಾಭಿಷೇಕ ರೂ. 30
ಬಿಲ್ವಾರ್ಚನೆ (ಶಿವರಾತ್ರಿ ಪ್ರಯುಕ್ತ) ರೂ. 30
ಕುಂಕುಮಾರ್ಚನೆ ರೂ. 25
ಪಂಚಕಜ್ಜಾಯ ರೂ. 15
ಕರ್ಪೂರಾರತಿ ರೂ. 5
ಮಂಗಳಾರತಿ ರೂ. 5

 


ನಿತ್ಯ ಪೂಜಾ:

ಬೆಳಿಗ್ಗೆ 8.00 AM – 12.00 PM
ಸಾಯಂಕಾಲ 6.00 PM – 8.00 PM
ಮಹಾಪೂಜೆ:
ಬೆಳಿಗ್ಗೆ 11.00 AM
ಸಾಯಂಕಾಲ 7.00 PM

 


ಶ್ರೀ ದೇವಳದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮಗಳು

2015 ಎಪ್ರಿಲ್ 1 ರಿಂದ 2016 ಮಾರ್ಚ್ 31ರವರೆಗೆ

ದಿನಾಂಕ
ಸಮಯ
ಕಾರ್ಯಕ್ರಮಗಳ ವಿವರ
15-04-2015, ಬುಧವಾರ ಬೆಳಿಗ್ಗೆ 7-00 ಕ್ಕೆ ಸೌರಯುಗಾದಿ – ವಿಷುಕಣಿ ಪೂಜೆ
25-05-2015, ಸೋಮವಾರ ಸಂಜೆ ಗಂಟೆ 6-00ರಿಂದ ಪತ್ತನಾಜೆಯ ಪ್ರಯುಕ್ತ ದೈವಕ್ಕೆ ತಂಬಿಲ ಸೇವೆ
17-07-2015, ಶುಕ್ರವಾರ ಸಂಜೆ ಗಂಟೆ 7-30ಕ್ಕೆ ಕರ್ಕಾಟಕ ಮಾಸದ ದುರ್ಗಾನಮಸ್ಕಾರ ಪೂಜೆ
19-08-2015, ಬುಧವಾರ ಬೆಳಿಗ್ಗೆ ಗಂಟೆ 9-00ರಿಂದ ನಾಗರಪಂಚಮಿಯ ಪ್ರಯುಕ್ತ ನಾಗತಂಬಿಲ ಮತ್ತು ನಾಗಾರಾಧನೆ
17-09-2015, ಗುರುವಾರ ಬೆಳಿಗ್ಗೆ ಗಂಟೆ 8-00ರಿಂದ ಗಣೇಶ ಚತುರ್ಥಿಯ ಪ್ರಯುಕ್ತ ಗಣಹೋಮ
18-10-2015, ಆದಿತ್ಯವಾರ ಸಂಜೆ ಗಂಟೆ 7-30ಕ್ಕೆ ನವರಾತ್ರಿ ಲಲಿತ ಪಂಚಮಿಯ ಪ್ರಯುಕ್ತ ಹೂವಿನ ಪೂಜೆ
23-11-2015, 30-11-2015 07-12-2015, 14-12-2015 ಸಂಜೆ ಗಂಟೆ 7-30ಕ್ಕೆ ಪ್ರತೀ ಸೋಮವಾರ ಕಾರ್ತಿಕ ಪೂಜೆ
17-12-2015 ರಿಂದ 14-01-2016 ರವರೆಗೆ ಪ್ರತೀ ದಿನ ಪ್ರಾತ: ಕಾಲ ಗಂಟೆ 5-30ಕ್ಕೆ ಧನುಪೂಜೆ ಪ್ರಾರಂಭ
14-01-2016, ಗುರುವಾರ   ಮಕರ ಸಂಕ್ರಮಣ, ದ್ವಾದಶ ನಾಳೀಕೇರ ಗಣಹೋಮ, ಬಲಿವಾಡು ಕೂಟ, ಸಾರ್ವಜನಿಕ ಅನ್ನಸಂತರ್ಪಣೆ
07-03-2016, ಸೋಮವಾರ ಸಂಜೆ ಗಂಟೆ 6-00ರಿಂದ ರಾತ್ರಿ ಗಂಟೆ 12-00ರವರೆಗೆ ಮಹಾಶಿವರಾತ್ರಿ ಆಚರಣೆ
15-03-2016, ಮಂಗಳವಾರ   ಮಹಾ ಮೃತ್ಯುಂಜಯಹೋಮ
16-03-2016, ಬುಧವಾರ   ವರ್ಷಾವಧಿ ಜಾತ್ರೆ

ಪ್ರತೀ ತಿಂಗಳ ಸಂಕ್ರಮಣದಂದು ಗಣಹೋಮ ನಡೆಯಲಿರುವುದು.